Ali 'Imran 3:23 — Kannada Translation الم تر الى الذين اوتوا نصيبا من الكتاب يدعون الى كتاب الله ليحكم بينهم ثم يتولى فريق منهم وهم معرضون ٢٣
أَلَمۡ
تَرَ
إِلَى
ٱلَّذِينَ
أُوتُواْ
نَصِيبٗا
مِّنَ
ٱلۡكِتَٰبِ
يُدۡعَوۡنَ
إِلَىٰ
كِتَٰبِ
ٱللَّهِ
لِيَحۡكُمَ
بَيۡنَهُمۡ
ثُمَّ
يَتَوَلَّىٰ
فَرِيقٞ
مِّنۡهُمۡ
وَهُم
مُّعۡرِضُونَ
٢٣
ವೇದಗ್ರಂಥದ ಭಾಗ್ಯವನ್ನು ನೀಡಲ್ಪಟ್ಟ ಕೆಲವರನ್ನು ನೀವು ಕಂಡಿಲ್ಲವೇ? ಅವರ ನಡುವೆ ತೀರ್ಪು ನೀಡಲು ಅಲ್ಲಾಹನ ಗ್ರಂಥದ ಕಡೆಗೆ ಅವರನ್ನು ಆಹ್ವಾನಿಸಲಾಗುತ್ತದೆ. ಆದರೂ ಕೂಡಾ ಅವರಲ್ಲಿ ಒಂದು ವಿಭಾಗವು ಅವಗಣನೆಯಿಂದ ಹಿಂಜರಿಯುತ್ತಿದೆ 1.