Ali 'Imran 3:21 — Kannada Translation ان الذين يكفرون بايات الله ويقتلون النبيين بغير حق ويقتلون الذين يامرون بالقسط من الناس فبشرهم بعذاب اليم ٢١
إِنَّ
ٱلَّذِينَ
يَكۡفُرُونَ
بِـَٔايَٰتِ
ٱللَّهِ
وَيَقۡتُلُونَ
ٱلنَّبِيِّـۧنَ
بِغَيۡرِ
حَقّٖ
وَيَقۡتُلُونَ
ٱلَّذِينَ
يَأۡمُرُونَ
بِٱلۡقِسۡطِ
مِنَ
ٱلنَّاسِ
فَبَشِّرۡهُم
بِعَذَابٍ
أَلِيمٍ
٢١
ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವ, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವ, ಜನರಿಗೆ ನೀತಿ ನ್ಯಾಯದ ಉಪದೇಶ ಕೊಡುವ ಜನರನ್ನು ವಧಿಸುವವರು ಯಾರೋ, 1 ಅವರಿಗೆ ಭಾರೀ ಯಾತನಾಮಯ ಶಿಕ್ಷೆ ಕಾದಿದೆ ಎಂಬ ‘ಸುವಾರ್ತೆ’ಯನ್ನು ಕೊಡಿರಿ 2.