Ali 'Imran 3:191 — Kannada Translation الذين يذكرون الله قياما وقعودا وعلى جنوبهم ويتفكرون في خلق السماوات والارض ربنا ما خلقت هاذا باطلا سبحانك فقنا عذاب النار ١٩١
ٱلَّذِينَ
يَذۡكُرُونَ
ٱللَّهَ
قِيَٰمٗا
وَقُعُودٗا
وَعَلَىٰ
جُنُوبِهِمۡ
وَيَتَفَكَّرُونَ
فِي
خَلۡقِ
ٱلسَّمَٰوَٰتِ
وَٱلۡأَرۡضِ
رَبَّنَا
مَا
خَلَقۡتَ
هَٰذَا
بَٰطِلٗا
سُبۡحَٰنَكَ
فَقِنَا
عَذَابَ
ٱلنَّارِ
١٩١
ಅವರು ನಿಂತುಕೊಂಡೂ ಕುಳಿತುಕೊಂಡೂ (ಎಲ್ಲ ಅವಸ್ಥೆಗಳಲ್ಲೂ) ಅಲ್ಲಾಹುವನ್ನು ಸ್ಮರಿಸುವವರಾಗಿದ್ದಾರೆ. ಅವರು ಆಕಾಶಗಳು ಮತ್ತು ಭೂಮಿಯ ಸೃಷ್ಟಿಯ ಬಗ್ಗೆ ಚಿಂತನೆ ಮಾಡುತ್ತಾರೆ. (ಅಲ್ಲದೆ ಅವರು ಹೇಳುತ್ತಾರೆ;) `ನಮ್ಮ ಪ್ರಭೂ ! ಇದೆಲ್ಲವನ್ನೂ ನೀನು ವೃಥಾ ಸೃಷ್ಟಿಸಲಿಲ್ಲ. ನೀನು ಪರಮ ಪರಿಶುದ್ಧನು. ಆದ್ದರಿಂದ ನಮ್ಮನ್ನು ನೀನು ನರಕ ಶಿಕ್ಷೆಯಿಂದ ಪಾರು ಮಾಡು 1.