Ali 'Imran 3:19 — Kannada Translation ان الدين عند الله الاسلام وما اختلف الذين اوتوا الكتاب الا من بعد ما جاءهم العلم بغيا بينهم ومن يكفر بايات الله فان الله سريع الحساب ١٩
إِنَّ
ٱلدِّينَ
عِندَ
ٱللَّهِ
ٱلۡإِسۡلَٰمُۗ
وَمَا
ٱخۡتَلَفَ
ٱلَّذِينَ
أُوتُواْ
ٱلۡكِتَٰبَ
إِلَّا
مِنۢ
بَعۡدِ
مَا
جَآءَهُمُ
ٱلۡعِلۡمُ
بَغۡيَۢا
بَيۡنَهُمۡۗ
وَمَن
يَكۡفُرۡ
بِـَٔايَٰتِ
ٱللَّهِ
فَإِنَّ
ٱللَّهَ
سَرِيعُ
ٱلۡحِسَابِ
١٩
ಖಂಡಿತವಾಗಿಯೂ ಅಲ್ಲಾಹನ ಬಳಿ ಸ್ವೀಕೃತವಾಗುವ ಧರ್ಮ ಇಸ್ಲಾಮ್ ಮಾತ್ರ. ವೇದಗ್ರಂಥ ನೀಡಲ್ಪಟ್ಟವರು ಅವರಿಗೆ (ಧರ್ಮ) ಜ್ಞಾನ ನೀಡಲ್ಪಟ್ಟ ನಂತರವಲ್ಲದೆ ಭಿನ್ನಾಭಿಪ್ರಾಯ ಹೊಂದಲಿಲ್ಲ. 1ಂ ಅದು ಅವರ ನಡುವಿನ ಹಗೆ-ಮತ್ಸರ ನಿಮಿತ್ತವಾ ಗಿತ್ತು. ಅಲ್ಲಾಹನ ವಚನಗಳನ್ನು ಯಾರು ನಿಷೇಧಿ ಸುತ್ತಾರೆ, ಖಂಡಿತ ಅಲ್ಲಾಹನು ವಿಚಾರಣೆಯಲ್ಲಿ ಅತಿ ಶೀಘ್ರನು.