Ali 'Imran 3:179 — Kannada Translation ما كان الله ليذر المومنين على ما انتم عليه حتى يميز الخبيث من الطيب وما كان الله ليطلعكم على الغيب ولاكن الله يجتبي من رسله من يشاء فامنوا بالله ورسله وان تومنوا وتتقوا فلكم اجر عظيم ١٧٩
مَّا
كَانَ
ٱللَّهُ
لِيَذَرَ
ٱلۡمُؤۡمِنِينَ
عَلَىٰ
مَآ
أَنتُمۡ
عَلَيۡهِ
حَتَّىٰ
يَمِيزَ
ٱلۡخَبِيثَ
مِنَ
ٱلطَّيِّبِۗ
وَمَا
كَانَ
ٱللَّهُ
لِيُطۡلِعَكُمۡ
عَلَى
ٱلۡغَيۡبِ
وَلَٰكِنَّ
ٱللَّهَ
يَجۡتَبِي
مِن
رُّسُلِهِۦ
مَن
يَشَآءُۖ
فَـَٔامِنُواْ
بِٱللَّهِ
وَرُسُلِهِۦۚ
وَإِن
تُؤۡمِنُواْ
وَتَتَّقُواْ
فَلَكُمۡ
أَجۡرٌ
عَظِيمٞ
١٧٩
ವಿಶುದ್ಧರಿಂದ ಅಶುದ್ಧರನ್ನು ಬೇರ್ಪಡಿಸದೆ ಸತ್ಯವಿಶ್ವಾಸಿಗಳನ್ನು ನಿಮ್ಮ ಇಂದಿನ ಸ್ಥಿತಿಯಲ್ಲಿ ಅಲ್ಲಾಹು ಉಳಿಸುವುದಿಲ್ಲ. ಅದೃಶ್ಯಕಾರ್ಯಗಳನ್ನು ಅಲ್ಲಾಹು ನಿಮಗೆ ಬಹಿರಂಗಗೊಳಿಸಿ ಕೊಡುವುದೂ ಇಲ್ಲ. ಆದರೆ ತನ್ನ ದೂತರಿಂದ ತಾನುದ್ದೇಶಿಸು ವವರನ್ನು ಅಲ್ಲಾಹು ಆರಿಸಿಕೊಳ್ಳುತ್ತಾನೆ1. ಆದ್ದರಿಂದ ಅಲ್ಲಾಹು ಮತ್ತು ಅವನ ರಸೂಲರಲ್ಲಿ ವಿಶ್ವಾಸ ಇಡಿರಿ. ನೀವು ವಿಶ್ವಾಸವಿಟ್ಟರೆ, ದೇವ ಭಕ್ತಿ ಇರಿಸಿದರೆ ನಿಮಗೆ ಮಹತ್ತರವಾದ ಪ್ರತಿಫಲವಿದೆ.