Ali 'Imran 3:172 — Kannada Translation الذين استجابوا لله والرسول من بعد ما اصابهم القرح للذين احسنوا منهم واتقوا اجر عظيم ١٧٢
ٱلَّذِينَ
ٱسۡتَجَابُواْ
لِلَّهِ
وَٱلرَّسُولِ
مِنۢ
بَعۡدِ
مَآ
أَصَابَهُمُ
ٱلۡقَرۡحُۚ
لِلَّذِينَ
أَحۡسَنُواْ
مِنۡهُمۡ
وَٱتَّقَوۡاْ
أَجۡرٌ
عَظِيمٌ
١٧٢
ಇನ್ನು (ಉಹ್ದ್ನಲ್ಲಿ) ಗಾಯಗೊಂಡ ಬಳಿಕವೂ ಅಲ್ಲಾಹು ಮತ್ತು ರಸೂಲರ ಕರೆಗೆ ಓಗೊಟ್ಟವರು 1. ಅವರ ಪೈಕಿ ಸತ್ಕರ್ಮಿಗಳು ಹಾಗೂ ದೋಷ ಬಾಧೆಯ ಬಗ್ಗೆ ಎಚ್ಚರಿಕೆ ವಹಿಸಿದವರಿಗೆ ಮಹತ್ತಾದ ಪ್ರತಿಫಲವಿದೆ.