Ali 'Imran 3:155 — Kannada Translation ان الذين تولوا منكم يوم التقى الجمعان انما استزلهم الشيطان ببعض ما كسبوا ولقد عفا الله عنهم ان الله غفور حليم ١٥٥
إِنَّ
ٱلَّذِينَ
تَوَلَّوۡاْ
مِنكُمۡ
يَوۡمَ
ٱلۡتَقَى
ٱلۡجَمۡعَانِ
إِنَّمَا
ٱسۡتَزَلَّهُمُ
ٱلشَّيۡطَٰنُ
بِبَعۡضِ
مَا
كَسَبُواْۖ
وَلَقَدۡ
عَفَا
ٱللَّهُ
عَنۡهُمۡۗ
إِنَّ
ٱللَّهَ
غَفُورٌ
حَلِيمٞ
١٥٥
ಎರಡು ಬಣಗಳು ಎದುರುಬದುರಾದ ಆ ದಿನದಂದು 1 ನಿಮ್ಮ ಕೂಟದಿಂದ ಹಿಂಜರಿದು ಓಡಿದವರು, ಅವರು ಮಾಡಿದ ಕೆಲವು ದೋಷ ಕೃತ್ಯಗಳ ಕಾರಣದಿಂದ ನಿಜವಾಗಿಯೂ ಶೈತಾನನು ಅವರನ್ನು ದಾರಿ ತಪ್ಪಿಸಿದನು2. ಆದರೆ ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಮಾಫಿ ಕೊಟ್ಟಿರುವನು. ಅಲ್ಲಾಹನು ನಿಜವಾಗಿಯೂ ಬಹಳ ಕ್ಷಮಾದಾನಿಯೂ ಬಹಳ ಹೆಚ್ಚು ಸಹನೆಯುಳ್ಳವನೂ ಆಗಿರುತ್ತಾನೆ.