Ali 'Imran 3:146 — Kannada Translation وكاين من نبي قاتل معه ربيون كثير فما وهنوا لما اصابهم في سبيل الله وما ضعفوا وما استكانوا والله يحب الصابرين ١٤٦
وَكَأَيِّن
مِّن
نَّبِيّٖ
قَٰتَلَ
مَعَهُۥ
رِبِّيُّونَ
كَثِيرٞ
فَمَا
وَهَنُواْ
لِمَآ
أَصَابَهُمۡ
فِي
سَبِيلِ
ٱللَّهِ
وَمَا
ضَعُفُواْ
وَمَا
ٱسۡتَكَانُواْۗ
وَٱللَّهُ
يُحِبُّ
ٱلصَّٰبِرِينَ
١٤٦
ಎಷ್ಟೆಷ್ಟು ಪ್ರವಾದಿಗಳ ಜೊತೆಯಲ್ಲಿ ಅನೇಕ ಕೂಟಗಳು 1 ಯುದ್ಧ ಮಾಡಿವೆ! ಹಾಗೆಯೇ ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಬಾಧಿಸಿದ ಕಷ್ಟಗಳಿಂದ ಅವರೇನೂ ಅಂಜಿರಲಿಲ್ಲ. ದುರ್ಬಲರೂ ಆಗಿರಲಿಲ್ಲ. (ವೈರಿಗಳಿಗೆ) ಶರಣಾಗಲಿಲ್ಲ. ಅಲ್ಲಾಹನು ಸಹನಶೀಲರನ್ನು ಪ್ರೀತಿಸುತ್ತಿದ್ದಾನೆ.