Ali 'Imran 3:143 — Kannada Translation ولقد كنتم تمنون الموت من قبل ان تلقوه فقد رايتموه وانتم تنظرون ١٤٣
وَلَقَدۡ
كُنتُمۡ
تَمَنَّوۡنَ
ٱلۡمَوۡتَ
مِن
قَبۡلِ
أَن
تَلۡقَوۡهُ
فَقَدۡ
رَأَيۡتُمُوهُ
وَأَنتُمۡ
تَنظُرُونَ
١٤٣
ನೀವು ಮರಣವನ್ನು ಎದುರುಗೊಳ್ಳುವ ಮುನ್ನ (ಅಲ್ಲಾಹನ ಮಾರ್ಗದಲ್ಲಿ) ಮರಣವನ್ನು ಬಯಸುವವರಾಗಿದ್ದಿರಿ. ಇದೀಗ ನೀವು ನೋಡುತ್ತಿರುವಂತೆಯೇ ಅದನ್ನು ನೀವು ಕಂಡಿರಿ. (ಆದರೂ ನೀವು ಯಾಕೆ ಓಡಿ ಹೋದಿರಿ ?) 1