Ali 'Imran 3:140 — Kannada Translation ان يمسسكم قرح فقد مس القوم قرح مثله وتلك الايام نداولها بين الناس وليعلم الله الذين امنوا ويتخذ منكم شهداء والله لا يحب الظالمين ١٤٠
إِن
يَمۡسَسۡكُمۡ
قَرۡحٞ
فَقَدۡ
مَسَّ
ٱلۡقَوۡمَ
قَرۡحٞ
مِّثۡلُهُۥۚ
وَتِلۡكَ
ٱلۡأَيَّامُ
نُدَاوِلُهَا
بَيۡنَ
ٱلنَّاسِ
وَلِيَعۡلَمَ
ٱللَّهُ
ٱلَّذِينَ
ءَامَنُواْ
وَيَتَّخِذَ
مِنكُمۡ
شُهَدَآءَۗ
وَٱللَّهُ
لَا
يُحِبُّ
ٱلظَّٰلِمِينَ
١٤٠
ಇಂದು ನಿಮಗೊಂದು ಗಾಯ ತಟ್ಟಿದ್ದರೆ ಅದೇ ತರದ ಗಾಯ ಅವರಿಗೂ ಖಂಡಿತ ತಟ್ಟಿತ್ತು. ಆ (ಜಯಾಪಜಯಗಳ) ದಿವಸಗಳನ್ನು ನಾವು ಜನರೆಡೆಯಲ್ಲಿ ಬದಲಿಸುತ್ತಿರುತ್ತೇವೆ 1. ಇದು (ಕಪಟಿಗಳಿಂದ) ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬೇರ್ಪಡಿಸಿ ಗುರುತಿಸಲು ಹಾಗೂ ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕೂ ಆಗಿದೆ. ಅಲ್ಲಾಹನು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.