Ali 'Imran 3:13 — Kannada Translation قد كان لكم اية في فيتين التقتا فية تقاتل في سبيل الله واخرى كافرة يرونهم مثليهم راي العين والله يويد بنصره من يشاء ان في ذالك لعبرة لاولي الابصار ١٣
قَدۡ
كَانَ
لَكُمۡ
ءَايَةٞ
فِي
فِئَتَيۡنِ
ٱلۡتَقَتَاۖ
فِئَةٞ
تُقَٰتِلُ
فِي
سَبِيلِ
ٱللَّهِ
وَأُخۡرَىٰ
كَافِرَةٞ
يَرَوۡنَهُم
مِّثۡلَيۡهِمۡ
رَأۡيَ
ٱلۡعَيۡنِۚ
وَٱللَّهُ
يُؤَيِّدُ
بِنَصۡرِهِۦ
مَن
يَشَآءُۚ
إِنَّ
فِي
ذَٰلِكَ
لَعِبۡرَةٗ
لِّأُوْلِي
ٱلۡأَبۡصَٰرِ
١٣
ಪರಸ್ಪರ ಎದುರುಗೊಂಡ ಎರಡು ತಂಡಗಳಲ್ಲಿ ನಿಮಗೆ ಪಾಠವಿದೆ. ಒಂದು ತಂಡವು ಅಲ್ಲಾಹನ ಮಾರ್ಗದಲ್ಲಿ ಹೋರಾಡಿತು. ಇನ್ನೊಂದು ತಂಡ ಸತ್ಯನಿಷೇಧಿಗಳಾಗಿದ್ದು ಇವರು ಅವರಿಗೆ ಇಮ್ಮಡಿಯಾಗಿ ಗೋಚರಿಸಿದರು. ಅಲ್ಲಾಹನು ತಾನಿಚ್ಛಿಸಿದವರನ್ನು ಸಹಾಯ ಮಾಡಿ ಬಲಿಷ್ಠ ಗೊಳಿಸುತ್ತಾನೆ. ಕಣ್ಣುಳ್ಳವರಿಗೆ ಇದರಲ್ಲಿ ಮಹತ್ತರ ಪಾಠವುಂಟು 1.