Ali 'Imran 3:128 — Kannada Translation ليس لك من الامر شيء او يتوب عليهم او يعذبهم فانهم ظالمون ١٢٨
لَيۡسَ
لَكَ
مِنَ
ٱلۡأَمۡرِ
شَيۡءٌ
أَوۡ
يَتُوبَ
عَلَيۡهِمۡ
أَوۡ
يُعَذِّبَهُمۡ
فَإِنَّهُمۡ
ظَٰلِمُونَ
١٢٨
(ಪ್ರವಾದಿಯರೇ) ಕಾರ್ಯಗಳಲ್ಲಿ ತಮಗೆ ಯಾವುದೇ ಅಧಿಕಾರವಿರುವುದಿಲ್ಲ. ಒಂದೋ ಅವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ನಿಜವಾಗಿಯೂ ಅವರು ಅಕ್ರಮಿಗಳು 1.