Ali 'Imran 3:121 — Kannada Translation واذ غدوت من اهلك تبوي المومنين مقاعد للقتال والله سميع عليم ١٢١
وَإِذۡ
غَدَوۡتَ
مِنۡ
أَهۡلِكَ
تُبَوِّئُ
ٱلۡمُؤۡمِنِينَ
مَقَٰعِدَ
لِلۡقِتَالِۗ
وَٱللَّهُ
سَمِيعٌ
عَلِيمٌ
١٢١
(ಪ್ರವಾದಿಯವರೇ!) ತಮ್ಮ ಮನೆಯಿಂದ ತಾವು ನಸುಕಿನಲ್ಲಿ ಹೊರಟು ಯುದ್ಧಕ್ಕಾಗಿ ಸತ್ಯವಿಶ್ವಾಸಿ ಗಳನ್ನು ಮರ್ಮಸ್ಥಾನಗಳಲ್ಲಿ ಅಣಿಗೊಳಿಸಿದ ಸಂದರ್ಭ 1. ಅಲ್ಲಾಹನು ಚೆನ್ನಾಗಿ ಆಲಿಸುವವನೂ ಚೆನ್ನಾಗಿ ತಿಳಿಯುವವನೂ ಆಗಿರುತ್ತಾನೆ.