Ali 'Imran 3:119 — Kannada Translation ها انتم اولاء تحبونهم ولا يحبونكم وتومنون بالكتاب كله واذا لقوكم قالوا امنا واذا خلوا عضوا عليكم الانامل من الغيظ قل موتوا بغيظكم ان الله عليم بذات الصدور ١١٩
هَٰٓأَنتُمۡ
أُوْلَآءِ
تُحِبُّونَهُمۡ
وَلَا
يُحِبُّونَكُمۡ
وَتُؤۡمِنُونَ
بِٱلۡكِتَٰبِ
كُلِّهِۦ
وَإِذَا
لَقُوكُمۡ
قَالُوٓاْ
ءَامَنَّا
وَإِذَا
خَلَوۡاْ
عَضُّواْ
عَلَيۡكُمُ
ٱلۡأَنَامِلَ
مِنَ
ٱلۡغَيۡظِۚ
قُلۡ
مُوتُواْ
بِغَيۡظِكُمۡۗ
إِنَّ
ٱللَّهَ
عَلِيمُۢ
بِذَاتِ
ٱلصُّدُورِ
١١٩
ನೋಡಿ! ನೀವು ಅವರನ್ನು ಪ್ರೀತಿಸುವಿರಾದರೂ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲ ವೇದ ಗ್ರಂಥಗಳಲ್ಲಿ ನಂಬಿಕೆ ಇರಿಸುತ್ತೀರಿ. (ಆದರೆ ಅವರು ನಿಮ್ಮ ವೇದದಲ್ಲಿ ನಂಬಿಕೆ ಹೊಂದುವುದಿಲ್ಲ.) ಅವರು ನಿಮ್ಮನ್ನು ಕಾಣ ಸಿಕ್ಕಾಗ ‘ನಾವು ಕೂಡಾ ವಿಶ್ವಾಸವಿಟ್ಟಿದ್ದೇವೆ’ ಎನ್ನುತ್ತಾರೆ. ನಿಮ್ಮಿಂದ ಬೇರ್ಪಟ್ಟಾಗ ನಿಮ್ಮ ಮೇಲಿನ ಕಠಿಣ ಸಿಟ್ಟಿನಿಂದ ಅವರ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. “ನಿಮ್ಮ ಕೋಪದಿಂದಲೇ ನೀವು ಸಾಯಿರಿ” 1 ಎಂದು ನೀವು ಹೇಳಿರಿ! ಖಂಡಿತ ಅಲ್ಲಾಹನು ಮನದೊಳಗಿರುವುದನ್ನು ಬಲ್ಲವನಾಗಿರುವನು.