Ali 'Imran 3:102 — Kannada Translation يا ايها الذين امنوا اتقوا الله حق تقاته ولا تموتن الا وانتم مسلمون ١٠٢
يَٰٓأَيُّهَا
ٱلَّذِينَ
ءَامَنُواْ
ٱتَّقُواْ
ٱللَّهَ
حَقَّ
تُقَاتِهِۦ
وَلَا
تَمُوتُنَّ
إِلَّا
وَأَنتُم
مُّسۡلِمُونَ
١٠٢
ಸತ್ಯವಿಶ್ವಾಸಿಗಳೇ! ದೇವಭಕ್ತಿ (ತಖ್ವ) ಇರಿಸಿಕೊಳ್ಳ ಬೇಕಾದ ಕ್ರಮ ಪ್ರಕಾರ ನೀವು ಅಲ್ಲಾಹನಲ್ಲಿ ಭಕ್ತಿ ಇರಿಸಿಕೊಳ್ಳಿರಿ. ಮುಸ್ಲಿಮರಾ ಗಿಯಲ್ಲದೆ ನೀವು ಖಂಡಿತ ಮರಣ ಹೊಂದ ಬಾರದು 1.