إِنَّ
ٱلَّذِي
فَرَضَ
عَلَيۡكَ
ٱلۡقُرۡءَانَ
لَرَآدُّكَ
إِلَىٰ
مَعَادٖۚ
قُل
رَّبِّيٓ
أَعۡلَمُ
مَن
جَآءَ
بِٱلۡهُدَىٰ
وَمَنۡ
هُوَ
فِي
ضَلَٰلٖ
مُّبِينٖ
٨٥
(ಪೈಗಂಬರರೇ,) ತಮ್ಮ ಮೇಲೆ ಈ ಖುರ್ಆ ನನ್ನು ಕಡ್ಡಾಯಗೊಳಿಸಿದವನು 1 ತಮ್ಮನ್ನು ಖಂಡಿತ ಒಂದು ನಿರ್ಗಮನ ಸ್ಥಾನಕ್ಕೆ ಮರಳಿಸಲಿರುವನು. ತಾವು ಹೇಳಿರಿ, ‘ಸನ್ಮಾರ್ಗದೊಂದಿಗೆ ಬಂದವನು ಯಾರೆಂದೂ ಸುವ್ಯಕ್ತ ದುರ್ಮಾರ್ಗದಲ್ಲಿ ಇರುವವನು ಯಾರೆಂದೂ ನನ್ನ ಪ್ರಭು ಚೆನ್ನಾಗಿ ಬಲ್ಲನು’.