وَمِن
رَّحۡمَتِهِۦ
جَعَلَ
لَكُمُ
ٱلَّيۡلَ
وَٱلنَّهَارَ
لِتَسۡكُنُواْ
فِيهِ
وَلِتَبۡتَغُواْ
مِن
فَضۡلِهِۦ
وَلَعَلَّكُمۡ
تَشۡكُرُونَ
٧٣
ಅಲ್ಲಾಹನ ಕಾರುಣ್ಯದಿಂದ ಅವನು ನಿಮಗೆ ರಾತ್ರಿಯನ್ನೂ, ಹಗಲನ್ನೂ ಉಂಟುಮಾಡಿರುವನು. ನೀವು ರಾತ್ರಿ ಕಾಲದಲ್ಲಿ ವಿಶ್ರಾಂತಿ ಪಡೆಯಲಿಕ್ಕೂ, ಹಗಲು ಹೊತ್ತಿನಲ್ಲಿ ಅವನ ಅನುಗ್ರಹವನ್ನು ಅರಸಲಿಕ್ಕೂ, ನೀವು ಕೃತಜ್ಞರಾಗಲಿಕ್ಕೂ 1.