قُلۡ
أَرَءَيۡتُمۡ
إِن
جَعَلَ
ٱللَّهُ
عَلَيۡكُمُ
ٱلَّيۡلَ
سَرۡمَدًا
إِلَىٰ
يَوۡمِ
ٱلۡقِيَٰمَةِ
مَنۡ
إِلَٰهٌ
غَيۡرُ
ٱللَّهِ
يَأۡتِيكُم
بِضِيَآءٍۚ
أَفَلَا
تَسۡمَعُونَ
٧١
(ಪ್ರವಾದಿವರ್ಯರೇ,) ಹೇಳಿರಿ, ಅಲ್ಲಾಹನು ಅಂತ್ಯ ದಿನದವರೆಗೂ ನಿಮ್ಮ ಮೇಲೆ ಶಾಶ್ವತವಾಗಿ ರಾತ್ರಿಯನ್ನೇ ನೆಲೆನಿಲ್ಲಿಸುತ್ತಿದ್ದರೆ ನಿಮಗೆ ಪ್ರಕಾಶವನ್ನು ತಂದು ಕೊಡಲು ಅಲ್ಲಾಹನ ಹೊರತು ಬೇರಾವ ದೇವನು ಇದ್ದಾನೆಂದು ನೀವು ಹೇಳಿಕೊಡುವಿರಾ ? ಹೀಗಿದ್ದು ನೀವಿದನ್ನು ಕೇಳಿ ಅರ್ಥ ಮಾಡುವುದಿಲ್ಲವೇ? 1