وَمَا
كَانَ
رَبُّكَ
مُهۡلِكَ
ٱلۡقُرَىٰ
حَتَّىٰ
يَبۡعَثَ
فِيٓ
أُمِّهَا
رَسُولٗا
يَتۡلُواْ
عَلَيۡهِمۡ
ءَايَٰتِنَاۚ
وَمَا
كُنَّا
مُهۡلِكِي
ٱلۡقُرَىٰٓ
إِلَّا
وَأَهۡلُهَا
ظَٰلِمُونَ
٥٩
ತಮ್ಮ ಪ್ರಭು, ನಾಡುಗಳ ಕೇಂದ್ರದಲ್ಲಿ, ಅವರಿಗೆ ನಮ್ಮ ಸೂಕ್ತಗಳನ್ನು ಓದಿ ಹೇಳುವ ಓರ್ವ ದೂತರನ್ನು ನಿಯೋಗಿಸುವವರೆಗೂ ಆ ನಾಡುಗಳನ್ನು ನಾಶಗೊಳಿಸುವವನಾಗಲಿಲ್ಲ. ಊರಿನವರು ಅಕ್ರಮಿಗಳಾಗಿ ಬಿಡುವಾಗಲೇ ಹೊರತು ನಾವು ಅವರನ್ನು ನಾಶಗೊಳಿಸುವವರಾಗಲಿಲ್ಲ 1.