فَلَمَّا
جَآءَهُمُ
ٱلۡحَقُّ
مِنۡ
عِندِنَا
قَالُواْ
لَوۡلَآ
أُوتِيَ
مِثۡلَ
مَآ
أُوتِيَ
مُوسَىٰٓۚ
أَوَلَمۡ
يَكۡفُرُواْ
بِمَآ
أُوتِيَ
مُوسَىٰ
مِن
قَبۡلُۖ
قَالُواْ
سِحۡرَانِ
تَظَٰهَرَا
وَقَالُوٓاْ
إِنَّا
بِكُلّٖ
كَٰفِرُونَ
٤٨
ಆದರೆ ನಮ್ಮ ಬಳಿಯಿಂದ ಅವರಿಗೆ ಸತ್ಯವು ಬಂದಾಗ ಅವರು ಹೇಳಿದರು, `ಮೂಸಾರಿಗೆ ಕೊಡಲಾಗಿದ್ದುದನ್ನು (ದೃಷ್ಟಾಂತವನ್ನು) ಇವರಿಗೇಕೆ ಕೊಡಲಾಗಿಲ್ಲ?’ ಇದಕ್ಕಿಂತ ಮುಂಚೆ ಮೂಸಾರಿಗೆ ಕೊಡಲಾಗಿದ್ದುದನ್ನು ಅವರು ನಿರಾಕರಿಸಲಿಲ್ಲವೇ? ಅವರು ಹೇಳಿದರು, ‘ಇವೆರಡೂ (ತೌರಾತ್ ಹಾಗೂ ಖುರ್ಆನ್) ಪರಸ್ಪರ ಸಮರ್ಥಿಸುವ ಜಾದು ಆಗಿವೆ’. ‘ವಾಸ್ತವದಲ್ಲಿ ನಾವು ಎಲ್ಲವನ್ನು ನಿಷೇಧಿಸುತ್ತೇವೆ’ ಎಂದರವರು! 1