إِنَّ
فِرۡعَوۡنَ
عَلَا
فِي
ٱلۡأَرۡضِ
وَجَعَلَ
أَهۡلَهَا
شِيَعٗا
يَسۡتَضۡعِفُ
طَآئِفَةٗ
مِّنۡهُمۡ
يُذَبِّحُ
أَبۡنَآءَهُمۡ
وَيَسۡتَحۡيِۦ
نِسَآءَهُمۡۚ
إِنَّهُۥ
كَانَ
مِنَ
ٱلۡمُفۡسِدِينَ
٤
ಫಿರ್ಔನನು ಭೂಮಿಯಲ್ಲಿ ದರ್ಪ ತೋರಿದನು. ಮತ್ತು ಅದರ ನಿವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದನು. ಆ ಪೈಕಿ ಒಂದು ಪಂಗಡವನ್ನು ಅವರ ಗಂಡು ಮಕ್ಕಳನ್ನು ವಧಿಸುತ್ತ 1 ಮತ್ತು ಹೆಣ್ಣು ಮಕ್ಕಳನ್ನು ಬದುಕಿರಲು ಬಿಡುತ್ತ ಅವನು ಬಲಹೀನಗೊಳಿಸಿದನು. ನಿಜಕ್ಕೂ ಅವನು ನಾಶಕೋರರಲ್ಲಿ ಸೇರಿ ಹೋಗಿದ್ದನು.