وَقَالَ
مُوسَىٰ
رَبِّيٓ
أَعۡلَمُ
بِمَن
جَآءَ
بِٱلۡهُدَىٰ
مِنۡ
عِندِهِۦ
وَمَن
تَكُونُ
لَهُۥ
عَٰقِبَةُ
ٱلدَّارِۚ
إِنَّهُۥ
لَا
يُفۡلِحُ
ٱلظَّٰلِمُونَ
٣٧
ಮೂಸಾ ಹೀಗೆಂದರು, ‘ನನ್ನ ಪ್ರಭು, ತನ್ನ ವತಿಯಿಂದ ಮಾರ್ಗದರ್ಶನ ಪಡೆದು ಬಂದವರಾರೆಂದೂ ಈ ಭವನ (ಇಹಜೀವನ)ದ ಶುಭ ಪರ್ಯವಸಾನವಿರುವುದು ಯಾರಿಗೆಂದೂ ಚೆನ್ನಾಗಿ ತಿಳಿದಿರುವನು1. ಅಕ್ರಮಿಗಳು ಖಂಡಿತ ಯಶಸ್ವಿಯಾಗುವುದಿಲ್ಲ’ .