ٱسۡلُكۡ
يَدَكَ
فِي
جَيۡبِكَ
تَخۡرُجۡ
بَيۡضَآءَ
مِنۡ
غَيۡرِ
سُوٓءٖ
وَٱضۡمُمۡ
إِلَيۡكَ
جَنَاحَكَ
مِنَ
ٱلرَّهۡبِۖ
فَذَٰنِكَ
بُرۡهَٰنَانِ
مِن
رَّبِّكَ
إِلَىٰ
فِرۡعَوۡنَ
وَمَلَإِيْهِۦٓۚ
إِنَّهُمۡ
كَانُواْ
قَوۡمٗا
فَٰسِقِينَ
٣٢
ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಗೆ ಹಾಕಿರಿ, ಆಗ ಯಾವುದೇ ಕೇಡೂ ಇಲ್ಲದೆ ಬೆಳ್ಳಗೆ ಹೊಳೆಯುತ್ತ ಅದು ಹೊರಬರುವುದು. ಭೀತಿಯಿಂದ ಪಾರಾಗಲು ನಿಮ್ಮ ಕೈಯನ್ನು ದೇಹಕ್ಕೆ ಅಪ್ಪಿಕೊಳ್ಳಿರಿ1. ಫಿರ್ಔನ್ ಮತ್ತು ಅವನ ಪರಿವಾರದ ಕಡೆಗೆ ಇವೆರಡು (ದಂಡ ಹಾಗೂ ಹಸ್ತ) ನಿಮ್ಮ ಪ್ರಭುವಿನ ಪ್ರತ್ಯಕ್ಷ ನಿದರ್ಶನ ಗಳಾಗಿವೆ. ಅವರು ಕರ್ಮಭ್ರಷ್ಟ ಜನಾಂಗವಾಗಿರುವರು’.