قَالَتۡ
إِحۡدَىٰهُمَا
يَٰٓأَبَتِ
ٱسۡتَـٔۡجِرۡهُۖ
إِنَّ
خَيۡرَ
مَنِ
ٱسۡتَـٔۡجَرۡتَ
ٱلۡقَوِيُّ
ٱلۡأَمِينُ
٢٦
ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ‘ಅಪ್ಪಾ! ಇವರನ್ನು ನೌಕರನಾಗಿ ಇರಿಸಿಕೊಳ್ಳಿರಿ. ನೀವು ನೌಕರನಾಗಿ ಇರಿಸಿಕೊಳ್ಳುವವರ ಪೈಕಿ ಬಲಿಷ್ಠನೂ ಪ್ರಾಮಾಣಿಕನೂ ಆದವನೇ ಉತ್ತಮನು’ ಎಂದಳು 1.