وَلَمَّا
بَلَغَ
أَشُدَّهُۥ
وَٱسۡتَوَىٰٓ
ءَاتَيۡنَٰهُ
حُكۡمٗا
وَعِلۡمٗاۚ
وَكَذَٰلِكَ
نَجۡزِي
ٱلۡمُحۡسِنِينَ
١٤
ಮೂಸಾ ತಮ್ಮ ತುಂಬು ಯೌವ್ವನಕ್ಕೆ ತಲುಪಿ ದಾಗ ಹಾಗೂ ಅವರ ಬುದ್ಧಿ ಪಕ್ವಗೊಂಡಾಗ ನಾವು ಅವರಿಗೆ ತತ್ವಜ್ಞಾನವನ್ನೂ ಸುಜ್ಞಾನವನ್ನೂ ನೀಡಿದೆವು. ನಾವು ಸಜ್ಜನರಿಗೆ ಇದೇ ರೀತಿ ಸತ್ಫಲವನ್ನು ದಯಪಾಲಿಸುತ್ತೇವೆ 1.