وَأَصۡبَحَ
فُؤَادُ
أُمِّ
مُوسَىٰ
فَٰرِغًاۖ
إِن
كَادَتۡ
لَتُبۡدِي
بِهِۦ
لَوۡلَآ
أَن
رَّبَطۡنَا
عَلَىٰ
قَلۡبِهَا
لِتَكُونَ
مِنَ
ٱلۡمُؤۡمِنِينَ
١٠
ಮೂಸಾರ ತಾಯಿಯ ಹೃದಯ ನಿರಾಳವಾಯಿತು1. ಆಕೆಯ ಹೃದಯದ ಮೇಲೆ ನಾವು ಹತೋಟಿಯನ್ನು ತರದಿರುತ್ತಿದ್ದರೆ ಅವಳು ಗುಟ್ಟನ್ನು ರಟ್ಟು ಮಾಡುತ್ತಿದ್ದಳು. ಅವಳು ವಿಶ್ವಾಸಿಗರಲ್ಲಿ ಸೇರಬೇಕೆಂದು ನಾವು ಹೀಗೆ ಮಾಡಿದ್ದೇವೆ.