وَإِن
يَكَادُ
ٱلَّذِينَ
كَفَرُواْ
لَيُزۡلِقُونَكَ
بِأَبۡصَٰرِهِمۡ
لَمَّا
سَمِعُواْ
ٱلذِّكۡرَ
وَيَقُولُونَ
إِنَّهُۥ
لَمَجۡنُونٞ
٥١
ಸತ್ಯನಿಷೇಧಿಗಳು, ಈ ಉಪದೇಶವನ್ನು ಕೇಳಿ ದಾಗ ಅವರ ಕಣ್ಣುಗಳಿಂದ ದುರುಗುಟ್ಟಿ ನೋ ಡುತ್ತ ತಮ್ಮನ್ನು ಜಾರಿ ಬೀಳಿಸಲು ಹೆಣಗುತ್ತಾರೆ. ಮತ್ತು ಇವನು ಖಂಡಿತ ಹುಚ್ಚ ಎಂದು ಹೇಳು ತ್ತಾರೆ 1.