Sign in
Sign in
Sign in
Select Language

83. Surah Al-Mutaffifin, Kannada Translation

The Defrauding

Read the complete Surah Al-Mutaffifin with its Kannada translation by Kannada Translation.

Info
In the Name of Allah—the Most Compassionate, Most Merciful
83:1
ويل للمطففين ١
وَيْلٌۭ لِّلْمُطَفِّفِينَ ١
وَيۡلٞ
لِّلۡمُطَفِّفِينَ
١
ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸುವವರಿಗೆ ಕಠಿಣವಾದ ಶಿಕ್ಷೆಯಿದೆ.
Tafsirs
Lessons
Reflections
83:2
الذين اذا اكتالوا على الناس يستوفون ٢
ٱلَّذِينَ إِذَا ٱكْتَالُوا۟ عَلَى ٱلنَّاسِ يَسْتَوْفُونَ ٢
ٱلَّذِينَ
إِذَا
ٱكۡتَالُواْ
عَلَى
ٱلنَّاسِ
يَسۡتَوۡفُونَ
٢
ಅವರು ಜನರಿಂದ ಕೊಳ್ಳಲು ಅಳೆಯುವಾಗ ಪೂರ್ತಿಯಾಗಿ ಪಡೆಯುವರು.
Tafsirs
Lessons
Reflections
83:3
واذا كالوهم او وزنوهم يخسرون ٣
وَإِذَا كَالُوهُمْ أَو وَّزَنُوهُمْ يُخْسِرُونَ ٣
وَإِذَا
كَالُوهُمۡ
أَو
وَّزَنُوهُمۡ
يُخۡسِرُونَ
٣
ಜನರಿಗೆ ಅಳತೆ ಅಥವಾ ತೂಕ ಮಾಡಿಕೊಡುವಾಗ ಕಡಿಮೆಗೊಳಿಸುವರು.
Tafsirs
Lessons
Reflections
83:4
الا يظن اولايك انهم مبعوثون ٤
أَلَا يَظُنُّ أُو۟لَـٰٓئِكَ أَنَّهُم مَّبْعُوثُونَ ٤
أَلَا
يَظُنُّ
أُوْلَٰٓئِكَ
أَنَّهُم
مَّبۡعُوثُونَ
٤
ಅವರನ್ನು ಪುನರ್ಜೀವಗೊಳಿಸಲಾಗುತ್ತದೆ ಎಂಬು ದನ್ನು ಅವರು ತಿಳಿದಿಲ್ಲವೇ?
Tafsirs
Lessons
Reflections
83:5
ليوم عظيم ٥
لِيَوْمٍ عَظِيمٍۢ ٥
لِيَوۡمٍ
عَظِيمٖ
٥
ಭಯಾನಕವಾದ ದಿನದಲ್ಲಿ
Tafsirs
Lessons
Reflections
83:6
يوم يقوم الناس لرب العالمين ٦
يَوْمَ يَقُومُ ٱلنَّاسُ لِرَبِّ ٱلْعَـٰلَمِينَ ٦
يَوۡمَ
يَقُومُ
ٱلنَّاسُ
لِرَبِّ
ٱلۡعَٰلَمِينَ
٦
ವಿಶ್ವ ಪ್ರಭು ಅಲ್ಲಾಹನ ಮುಂದೆ ವಿಚಾರಣೆಗಾಗಿ ಜನರು ನಿಲ್ಲುವ ದಿನವದು.
Tafsirs
Lessons
Reflections
83:7
كلا ان كتاب الفجار لفي سجين ٧
كَلَّآ إِنَّ كِتَـٰبَ ٱلْفُجَّارِ لَفِى سِجِّينٍۢ ٧
كـَلَّآ
إِنَّ
كِتَٰبَ
ٱلۡفُجَّارِ
لَفِي
سِجِّينٖ
٧
ನಿಸ್ಸಂಶಯ! ಖಂಡಿತವಾಗಿಯೂ ದುಷ್ಕರ್ಮಿಗಳ ದಾಖಲೆ ಗ್ರಂಥವು ಸಿಜ್ಜೀನ್‍ನಲ್ಲಿದೆ1.
Tafsirs
Lessons
Reflections
83:8
وما ادراك ما سجين ٨
وَمَآ أَدْرَىٰكَ مَا سِجِّينٌۭ ٨
وَمَآ
أَدۡرَىٰكَ
مَا
سِجِّينٞ
٨
ಸಿಜ್ಜೀನ್ ಏನೆಂದು ತಮಗೆ ಗೊತ್ತಾ?
Tafsirs
Lessons
Reflections
83:9
كتاب مرقوم ٩
كِتَـٰبٌۭ مَّرْقُومٌۭ ٩
كِتَٰبٞ
مَّرۡقُومٞ
٩
ಮುದ್ರೆ ಹಾಕಲಾದ ಗ್ರಂಥವದು1.
Tafsirs
Lessons
Reflections
83:10
ويل يوميذ للمكذبين ١٠
وَيْلٌۭ يَوْمَئِذٍۢ لِّلْمُكَذِّبِينَ ١٠
وَيۡلٞ
يَوۡمَئِذٖ
لِّلۡمُكَذِّبِينَ
١٠
ಸುಳ್ಳಾಗಿಸಿದವರಿಗೆ ಅಂದು ಸರ್ವನಾಶವಿದೆ.
Tafsirs
Lessons
Reflections
83:11
الذين يكذبون بيوم الدين ١١
ٱلَّذِينَ يُكَذِّبُونَ بِيَوْمِ ٱلدِّينِ ١١
ٱلَّذِينَ
يُكَذِّبُونَ
بِيَوۡمِ
ٱلدِّينِ
١١
ಅಂದರೆ ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸಿದವರು.
Tafsirs
Lessons
Reflections
83:12
وما يكذب به الا كل معتد اثيم ١٢
وَمَا يُكَذِّبُ بِهِۦٓ إِلَّا كُلُّ مُعْتَدٍ أَثِيمٍ ١٢
وَمَا
يُكَذِّبُ
بِهِۦٓ
إِلَّا
كُلُّ
مُعۡتَدٍ
أَثِيمٍ
١٢
ಹದ್ದು ಮೀರಿದ ಮಹಾ ದುಷ್ಕರ್ಮಿಯ ಹೊರತು ಆ ದಿನವನ್ನು ಇನ್ನಾರೂ ಸುಳ್ಳಾಗಿಸಲಾರರು.
Tafsirs
Lessons
Reflections
83:13
اذا تتلى عليه اياتنا قال اساطير الاولين ١٣
إِذَا تُتْلَىٰ عَلَيْهِ ءَايَـٰتُنَا قَالَ أَسَـٰطِيرُ ٱلْأَوَّلِينَ ١٣
إِذَا
تُتۡلَىٰ
عَلَيۡهِ
ءَايَٰتُنَا
قَالَ
أَسَٰطِيرُ
ٱلۡأَوَّلِينَ
١٣
ನಮ್ಮ ಶ್ಲೋಕಗಳನ್ನು ಅವನಿಗೆ ಓದಿ ಕೇಳಿಸಿದರೆ ಅದು ಪೂರ್ವಿಕರ ಕಟ್ಟುಕಥೆಗಳೆಂದು ಅವನು ಹೇಳುವನು.
Tafsirs
Lessons
Reflections
83:14
كلا بل ران على قلوبهم ما كانوا يكسبون ١٤
كَلَّا ۖ بَلْ ۜ رَانَ عَلَىٰ قُلُوبِهِم مَّا كَانُوا۟ يَكْسِبُونَ ١٤
كـَلَّاۖ
بَلۡۜ
رَانَ
عَلَىٰ
قُلُوبِهِم
مَّا
كَانُواْ
يَكۡسِبُونَ
١٤
ಖಂಡಿತ ಹಾಗಲ್ಲ, ನಿಜದಲ್ಲಿ ಅವರು ಮಾಡುವ ದುಷ್ಕøತ್ಯಗಳು ಅವರ ಹೃದಯಗಳಿಗೆ ತಡೆ ಕವಚ ಹಾಕಿವೆ1.
Tafsirs
Lessons
Reflections
83:15
كلا انهم عن ربهم يوميذ لمحجوبون ١٥
كَلَّآ إِنَّهُمْ عَن رَّبِّهِمْ يَوْمَئِذٍۢ لَّمَحْجُوبُونَ ١٥
كـَلَّآ
إِنَّهُمۡ
عَن
رَّبِّهِمۡ
يَوۡمَئِذٖ
لَّمَحۡجُوبُونَ
١٥
ಖಂಡಿತ ಹಾಗಲ್ಲ. ಅಂತ್ಯ ದಿನದಲ್ಲಿ ಅವರಿಗೆ ತಮ್ಮ ಪ್ರಭುವಿನ ದರ್ಶನವನ್ನು ತಡೆಯಲಾಗುವುದು.
Tafsirs
Lessons
Reflections
83:16
ثم انهم لصالو الجحيم ١٦
ثُمَّ إِنَّهُمْ لَصَالُوا۟ ٱلْجَحِيمِ ١٦
ثُمَّ
إِنَّهُمۡ
لَصَالُواْ
ٱلۡجَحِيمِ
١٦
ನಂತರ ಅವರು ಖಂಡಿತ ನರಕಾಗ್ನಿಗೆ ಹೋಗಿ ಸೇರುವರು.
Tafsirs
Lessons
Reflections
83:17
ثم يقال هاذا الذي كنتم به تكذبون ١٧
ثُمَّ يُقَالُ هَـٰذَا ٱلَّذِى كُنتُم بِهِۦ تُكَذِّبُونَ ١٧
ثُمَّ
يُقَالُ
هَٰذَا
ٱلَّذِي
كُنتُم
بِهِۦ
تُكَذِّبُونَ
١٧
ನಂತರ ಅವರಲ್ಲಿ ಹೀಗೆ ಹೇಳಲಾಗುತ್ತದೆ, ಇದು ನೀವು ಸುಳ್ಳಾಗಿಸಿದ ಕಾರ್ಯವಾಗಿದೆ.
Tafsirs
Lessons
Reflections
83:18
كلا ان كتاب الابرار لفي عليين ١٨
كَلَّآ إِنَّ كِتَـٰبَ ٱلْأَبْرَارِ لَفِى عِلِّيِّينَ ١٨
كـَلَّآ
إِنَّ
كِتَٰبَ
ٱلۡأَبۡرَارِ
لَفِي
عِلِّيِّينَ
١٨
ಖಂಡಿತ ಹಾಗಲ್ಲ!1 ಸಜ್ಜನರ ಕರ್ಮಗ್ರಂಥವು ನಿಜವಾಗಿಯೂ ಇಲ್ಲಿಯ್ಯೀನ್‍ನಲ್ಲಿದೆ2.
Tafsirs
Lessons
Reflections
83:19
وما ادراك ما عليون ١٩
وَمَآ أَدْرَىٰكَ مَا عِلِّيُّونَ ١٩
وَمَآ
أَدۡرَىٰكَ
مَا
عِلِّيُّونَ
١٩
ಇಲ್ಲಿಯ್ಯೀನ್ ಎಂದರೆ ಏನೆಂಬುದು ತಮಗೆ ಗೊತ್ತಾ?
Tafsirs
Lessons
Reflections
83:20
كتاب مرقوم ٢٠
كِتَـٰبٌۭ مَّرْقُومٌۭ ٢٠
كِتَٰبٞ
مَّرۡقُومٞ
٢٠
ಮುದ್ರೆ ಹಾಕಲಾದ ಗ್ರಂಥ.
Tafsirs
Lessons
Reflections
83:21
يشهده المقربون ٢١
يَشْهَدُهُ ٱلْمُقَرَّبُونَ ٢١
يَشۡهَدُهُ
ٱلۡمُقَرَّبُونَ
٢١
ನಿಕಟರಾದ ದೇವಚರರು ಅದಕ್ಕೆ ಸಾಕ್ಷಿ ನಿಲ್ಲುವರು.
Tafsirs
Lessons
Reflections
83:22
ان الابرار لفي نعيم ٢٢
إِنَّ ٱلْأَبْرَارَ لَفِى نَعِيمٍ ٢٢
إِنَّ
ٱلۡأَبۡرَارَ
لَفِي
نَعِيمٍ
٢٢
ಖಂಡಿತವಾಗಿಯೂ ಸಜ್ಜನರು ಸ್ವರ್ಗ ಸುಖದಲ್ಲಿರುವರು.
Tafsirs
Lessons
Reflections
83:23
على الارايك ينظرون ٢٣
عَلَى ٱلْأَرَآئِكِ يَنظُرُونَ ٢٣
عَلَى
ٱلۡأَرَآئِكِ
يَنظُرُونَ
٢٣
ಸುಖಾಸನಗಳಲ್ಲಿ ಕೂತು ನೋಡುತ್ತಿರುವರು 1.
Tafsirs
Lessons
Reflections
83:24
تعرف في وجوههم نضرة النعيم ٢٤
تَعْرِفُ فِى وُجُوهِهِمْ نَضْرَةَ ٱلنَّعِيمِ ٢٤
تَعۡرِفُ
فِي
وُجُوهِهِمۡ
نَضۡرَةَ
ٱلنَّعِيمِ
٢٤
ಅವರ ಮುಖದಲ್ಲಿ ಅನುಗ್ರಹದ ಕಾಂತಿಯನ್ನು ಕಾಣುವಿರಿ.
Tafsirs
Lessons
Reflections
83:25
يسقون من رحيق مختوم ٢٥
يُسْقَوْنَ مِن رَّحِيقٍۢ مَّخْتُومٍ ٢٥
يُسۡقَوۡنَ
مِن
رَّحِيقٖ
مَّخۡتُومٍ
٢٥
ಮುದ್ರೆ ಹಾಕಲಾದ ಸ್ವಚ್ಛ ಮದಿರೆಯಿಂದ ಅವರಿಗೆ ಕುಡಿಸಲಾಗುತ್ತದೆ.
Tafsirs
Lessons
Reflections
83:26
ختامه مسك وفي ذالك فليتنافس المتنافسون ٢٦
خِتَـٰمُهُۥ مِسْكٌۭ ۚ وَفِى ذَٰلِكَ فَلْيَتَنَافَسِ ٱلْمُتَنَـٰفِسُونَ ٢٦
خِتَٰمُهُۥ
مِسۡكٞۚ
وَفِي
ذَٰلِكَ
فَلۡيَتَنَافَسِ
ٱلۡمُتَنَٰفِسُونَ
٢٦
ಪಾನದ ಕೊನೆಯಲ್ಲಿ ಕಸ್ತೂರಿಯ ಪರಿಮಳವು ಹೊರಸೂಸುವುದು. ಸ್ಪರ್ಧಾಳುಗಳು ಇದಕ್ಕಾಗಿ ಸ್ಪರ್ಧಿಸಲಿ.
Tafsirs
Lessons
Reflections
83:27
ومزاجه من تسنيم ٢٧
وَمِزَاجُهُۥ مِن تَسْنِيمٍ ٢٧
وَمِزَاجُهُۥ
مِن
تَسۡنِيمٍ
٢٧
ಅದರಲ್ಲಿ ‘ತಸ್‍ನೀಮ್’ ಅನ್ನು ಬೆರೆಸಲಾಗುತ್ತದೆ1.
Tafsirs
Lessons
Reflections
83:28
عينا يشرب بها المقربون ٢٨
عَيْنًۭا يَشْرَبُ بِهَا ٱلْمُقَرَّبُونَ ٢٨
عَيۡنٗا
يَشۡرَبُ
بِهَا
ٱلۡمُقَرَّبُونَ
٢٨
ಅಂದರೆ ಚಿಲುಮೆ! ಅದರಿಂದ ಅಲ್ಲಾಹನ ಸಮೀಪಸ್ಥರು ಕುಡಿಯುತ್ತಾರೆ.
Tafsirs
Lessons
Reflections
83:29
ان الذين اجرموا كانوا من الذين امنوا يضحكون ٢٩
إِنَّ ٱلَّذِينَ أَجْرَمُوا۟ كَانُوا۟ مِنَ ٱلَّذِينَ ءَامَنُوا۟ يَضْحَكُونَ ٢٩
إِنَّ
ٱلَّذِينَ
أَجۡرَمُواْ
كَانُواْ
مِنَ
ٱلَّذِينَ
ءَامَنُواْ
يَضۡحَكُونَ
٢٩
ಖಂಡಿತ ದುಷ್ಕರ್ಮಿಗಳು ಸತ್ಯವಿಶ್ವಾಸಿಗಳನ್ನು ಕಾಣುವಾಗ ಗೇಲಿ ಮಾಡಿ ನಗುವವರಾಗಿದ್ದರು.
Tafsirs
Lessons
Reflections
83:30
واذا مروا بهم يتغامزون ٣٠
وَإِذَا مَرُّوا۟ بِهِمْ يَتَغَامَزُونَ ٣٠
وَإِذَا
مَرُّواْ
بِهِمۡ
يَتَغَامَزُونَ
٣٠
ವಿಶ್ವಾಸಿಗಳು ಅವರ ಬಳಿ ಹಾದು ಹೋಗುವಾಗ ಕಣ್ಸನ್ನೆ ಮಾಡುತ್ತಿದ್ದರು.
Tafsirs
Lessons
Reflections
83:31
واذا انقلبوا الى اهلهم انقلبوا فكهين ٣١
وَإِذَا ٱنقَلَبُوٓا۟ إِلَىٰٓ أَهْلِهِمُ ٱنقَلَبُوا۟ فَكِهِينَ ٣١
وَإِذَا
ٱنقَلَبُوٓاْ
إِلَىٰٓ
أَهۡلِهِمُ
ٱنقَلَبُواْ
فَكِهِينَ
٣١
ಅವರು ತಮ್ಮ ಕುಟುಂಬಸ್ಥರಲ್ಲಿಗೆ ಮರಳುವಾಗ ಇದೇ ಹೆಮ್ಮೆಯೊಂದಿಗೆ ಮರಳುತ್ತಿದ್ದರು.
Tafsirs
Lessons
Reflections
83:32
واذا راوهم قالوا ان هاولاء لضالون ٣٢
وَإِذَا رَأَوْهُمْ قَالُوٓا۟ إِنَّ هَـٰٓؤُلَآءِ لَضَآلُّونَ ٣٢
وَإِذَا
رَأَوۡهُمۡ
قَالُوٓاْ
إِنَّ
هَٰٓؤُلَآءِ
لَضَآلُّونَ
٣٢
ವಿಶ್ವಾಸಿಗಳನ್ನು ಕಂಡರೆ ಇವರು ದಾರಿ ತಪ್ಪಿದವರೆಂದು ಹೇಳುತ್ತಿದ್ದರು.
Tafsirs
Lessons
Reflections
83:33
وما ارسلوا عليهم حافظين ٣٣
وَمَآ أُرْسِلُوا۟ عَلَيْهِمْ حَـٰفِظِينَ ٣٣
وَمَآ
أُرۡسِلُواْ
عَلَيۡهِمۡ
حَٰفِظِينَ
٣٣
ವಾಸ್ತವದಲ್ಲಿ ಅವರನ್ನು ಇವರ ಮೇಲೆ ವೀಕ್ಷಕ ರಾಗಿ ನೇಮಿಸಲ್ಪಟ್ಟಿರಲಿಲ್ಲ.
Tafsirs
Lessons
Reflections
83:34
فاليوم الذين امنوا من الكفار يضحكون ٣٤
فَٱلْيَوْمَ ٱلَّذِينَ ءَامَنُوا۟ مِنَ ٱلْكُفَّارِ يَضْحَكُونَ ٣٤
فَٱلۡيَوۡمَ
ٱلَّذِينَ
ءَامَنُواْ
مِنَ
ٱلۡكُفَّارِ
يَضۡحَكُونَ
٣٤
ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.
Tafsirs
Lessons
Reflections
83:35
على الارايك ينظرون ٣٥
عَلَى ٱلْأَرَآئِكِ يَنظُرُونَ ٣٥
عَلَى
ٱلۡأَرَآئِكِ
يَنظُرُونَ
٣٥
ಸೊಗ ಮಂಟಪಗಳಲ್ಲಿ ಸುಖಾಸೀನರಾಗಿ ಸತ್ಯನಿಷೇಧಿಗಳನ್ನು ನೋಡುವರು.
Tafsirs
Lessons
Reflections
83:36
هل ثوب الكفار ما كانوا يفعلون ٣٦
هَلْ ثُوِّبَ ٱلْكُفَّارُ مَا كَانُوا۟ يَفْعَلُونَ ٣٦
هَلۡ
ثُوِّبَ
ٱلۡكُفَّارُ
مَا
كَانُواْ
يَفۡعَلُونَ
٣٦
“ಸತ್ಯನಿಷೇಧಿಗಳು ತಾವು ಮಾಡಿದ ತಪ್ಪಿಗೆ ಸೂಕ್ತ ಪ್ರತಿಫಲ ಪಡೆದರೇ” ಎಂದು.
Tafsirs
Lessons
Reflections

End of Chapter

Next Surah: Al-InshiqaqTafsir of Surah Al-Mutaffifin
Read More
84. Al-InshiqaqThe Sundering
Next
82. Al-InfitarThe Cleaving
Previous
ExploreMy Quran

Achieve Your Quran Goals

Track Streaks, Create Custom Goals,
Stay Consistent

Set a Custom Goal
Next Surah: Al-InshiqaqTafsir of Surah Al-Mutaffifin

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran Space
Quran.ai
Quran Audio
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute