Al-Mumtahanah 60:11 — Kannada Translation وان فاتكم شيء من ازواجكم الى الكفار فعاقبتم فاتوا الذين ذهبت ازواجهم مثل ما انفقوا واتقوا الله الذي انتم به مومنون ١١
وَإِن
فَاتَكُمۡ
شَيۡءٞ
مِّنۡ
أَزۡوَٰجِكُمۡ
إِلَى
ٱلۡكُفَّارِ
فَعَاقَبۡتُمۡ
فَـَٔاتُواْ
ٱلَّذِينَ
ذَهَبَتۡ
أَزۡوَٰجُهُم
مِّثۡلَ
مَآ
أَنفَقُواْۚ
وَٱتَّقُواْ
ٱللَّهَ
ٱلَّذِيٓ
أَنتُم
بِهِۦ
مُؤۡمِنُونَ
١١
ನಿಮ್ಮ ಪತ್ನಿಯರ ಪೈಕಿ ಯಾರಾದರೂ ಸತ್ಯ ನಿಷೇಧಿಗಳ ಬಳಿಗೆ ಹೋಗಿ ನಿಮಗೆ ನಷ್ಟವಾದರೆ, ಅನಂತರ ನೀವು ಕ್ರಮ ಕೈಗೊಂಡರೆ, ಯಾರ ಪತ್ನಿಯರು ಕಳೆದು ಹೋಗಿರುವರೋ ಅವರಿಗೆ ಅವರು ಖರ್ಚು ಭರಿಸಿದ್ದಕ್ಕೆ ಸರಿದೂಗುವ ಮೊತ್ತ ವನ್ನು (ಮಹ್ರ್) ಕೊಟ್ಟುಬಿಡಿರಿ 1 ಮತ್ತು ನೀವು ವಿಶ್ವಾಸವಿರಿಸಿರುವ ಅಲ್ಲಾಹನನ್ನು ಭಯಪಡಿರಿ.