Al-Mu'minun 23:71 — Kannada Translation ولو اتبع الحق اهواءهم لفسدت السماوات والارض ومن فيهن بل اتيناهم بذكرهم فهم عن ذكرهم معرضون ٧١
وَلَوِ
ٱتَّبَعَ
ٱلۡحَقُّ
أَهۡوَآءَهُمۡ
لَفَسَدَتِ
ٱلسَّمَٰوَٰتُ
وَٱلۡأَرۡضُ
وَمَن
فِيهِنَّۚ
بَلۡ
أَتَيۡنَٰهُم
بِذِكۡرِهِمۡ
فَهُمۡ
عَن
ذِكۡرِهِم
مُّعۡرِضُونَ
٧١
ಈ ಸತ್ಯವು ಅವರ ತನ್ನಿಚ್ಚೆಗಳನ್ನು ಹಿಂಬಾಲಿ ಸುತ್ತಿದ್ದರೆ ಭೂಮಿ-ಆಕಾಶಗಳು ಮತ್ತು ಅವುಗಳ ಲ್ಲಿರುವವರು ಹದಗೆಡುತ್ತಿದ್ದರು1. ಆದರೆ ನಾವು ಅವರಿಗಿರುವ ಉಪದೇಶ (ಖುರ್ಆನ್) ವನ್ನು ಅವರ ಬಳಿಗೆ ತಂದಿದ್ದೇವೆ. ಆಗ ಅವರು ತಮ್ಮ ಉಪದೇಶದಿಂದ ವಿಮುಖರಾದರು.