Al-Mu'minun 23:20 — Kannada Translation وشجرة تخرج من طور سيناء تنبت بالدهن وصبغ للاكلين ٢٠
وَشَجَرَةٗ
تَخۡرُجُ
مِن
طُورِ
سَيۡنَآءَ
تَنۢبُتُ
بِٱلدُّهۡنِ
وَصِبۡغٖ
لِّلۡأٓكِلِينَ
٢٠
ಸೀನಾಯಿ ಪರ್ವತದಲ್ಲಿ ಬೆಳೆಯುವ ಒಂದು ಜಾತಿಯ ಮರವನ್ನೂ ನಾವು ಸೃಷ್ಟಿಸಿದೆವು1. ಅದು ಎಣ್ಣೆಯನ್ನೂ ಉಣ್ಣುವವರಿಗಾಗಿ ಕೂಟು ಪದಾರ್ಥವನ್ನೂ ಉತ್ಪಾದಿಸುತ್ತದೆ.