Al-Mu'minun 23:117 — Kannada Translation ومن يدع مع الله الاها اخر لا برهان له به فانما حسابه عند ربه انه لا يفلح الكافرون ١١٧
وَمَن
يَدۡعُ
مَعَ
ٱللَّهِ
إِلَٰهًا
ءَاخَرَ
لَا
بُرۡهَٰنَ
لَهُۥ
بِهِۦ
فَإِنَّمَا
حِسَابُهُۥ
عِندَ
رَبِّهِۦٓۚ
إِنَّهُۥ
لَا
يُفۡلِحُ
ٱلۡكَٰفِرُونَ
١١٧
ಯಾವನು ಅಲ್ಲಾಹನ ಜೊತೆಗೆ ಬೇರೆ ಆರಾಧ್ಯ ನನ್ನು ಆರಾಧಿಸುತ್ತಾನೋ, ಆತನ ಬಳಿ ಅದಕ್ಕೆ ಪುರಾವೆ ಇಲ್ಲ 1. ಅವನ ಪ್ರಭುವಿನ ಬಳಿಯೇ ಆತನ ಲೆಕ್ಕಾಚಾರವಿದೆ. ಸತ್ಯನಿಷೇಧಿಗಳು ಖಂಡಿತ ಯಶಸ್ವಿಯಾಗಲಾರರು.