Al-Mu'minun 23:114 — Kannada Translation قال ان لبثتم الا قليلا لو انكم كنتم تعلمون ١١٤
قَٰلَ
إِن
لَّبِثۡتُمۡ
إِلَّا
قَلِيلٗاۖ
لَّوۡ
أَنَّكُمۡ
كُنتُمۡ
تَعۡلَمُونَ
١١٤
ಅವನು ಹೇಳುವನು, `ನೀವು (ಭೂಲೋಕದಲ್ಲಿ) ಸ್ವಲ್ಪ ಸಮಯ ಮಾತ್ರ ತಂಗಿದ್ದೀರಿ. ನೀವು ಇದನ್ನು ಆಗ ತಿಳಿದಿರುತ್ತಿದ್ದರೆ! (ಈ ದುರವಸ್ಥೆ ಬರುತ್ತಿರಲಿಲ್ಲ)1.