Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
92. chapter:full-surah-seo-heading
The Night
chapter:full-surah-seo-visible-intro quran-reader:translation-by Hamza Butur.
Listen
info
Translation
bismillah
92:1
والليل اذا يغشى ١
وَٱلَّيْلِ إِذَا يَغْشَىٰ ١
وَٱلَّيۡلِ
إِذَا
يَغۡشَىٰ
١
ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
quran-reader:tafsirs
Lessons
Reflections
92:2
والنهار اذا تجلى ٢
وَٱلنَّهَارِ إِذَا تَجَلَّىٰ ٢
وَٱلنَّهَارِ
إِذَا
تَجَلَّىٰ
٢
ಹಗಲಿನ ಮೇಲಾಣೆ! ಅದು ಬೆಳಕು ಬೀರುವಾಗ.
quran-reader:tafsirs
Lessons
Reflections
92:3
وما خلق الذكر والانثى ٣
وَمَا خَلَقَ ٱلذَّكَرَ وَٱلْأُنثَىٰٓ ٣
وَمَا
خَلَقَ
ٱلذَّكَرَ
وَٱلۡأُنثَىٰٓ
٣
ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನ ಮೇಲಾಣೆ!
quran-reader:tafsirs
Lessons
Reflections
92:4
ان سعيكم لشتى ٤
إِنَّ سَعْيَكُمْ لَشَتَّىٰ ٤
إِنَّ
سَعۡيَكُمۡ
لَشَتَّىٰ
٤
ನಿಶ್ಚಯವಾಗಿಯೂ ನಿಮ್ಮ ಪರಿಶ್ರಮಗಳು ವಿಭಿನ್ನವಾಗಿವೆ.
quran-reader:tafsirs
Lessons
Reflections
92:5
فاما من اعطى واتقى ٥
فَأَمَّا مَنْ أَعْطَىٰ وَٱتَّقَىٰ ٥
فَأَمَّا
مَنۡ
أَعۡطَىٰ
وَٱتَّقَىٰ
٥
(ಅಲ್ಲಾಹನ ಮಾರ್ಗದಲ್ಲಿ) ನೀಡಿದವನು ಮತ್ತು (ಅಲ್ಲಾಹನನ್ನು) ಭಯಪಟ್ಟವನು ಯಾರೋ,
quran-reader:tafsirs
Lessons
Reflections
92:6
وصدق بالحسنى ٦
وَصَدَّقَ بِٱلْحُسْنَىٰ ٦
وَصَدَّقَ
بِٱلۡحُسۡنَىٰ
٦
ಮತ್ತು ಒಳಿತಿನಲ್ಲಿ ನಂಬಿಕೆಯಿಡುವವನು ಯಾರೋ,
quran-reader:tafsirs
Lessons
Reflections
92:7
فسنيسره لليسرى ٧
فَسَنُيَسِّرُهُۥ لِلْيُسْرَىٰ ٧
فَسَنُيَسِّرُهُۥ
لِلۡيُسۡرَىٰ
٧
ನಾವು ಅವನಿಗೆ ಸುಲಭವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.
quran-reader:tafsirs
Lessons
Reflections
92:8
واما من بخل واستغنى ٨
وَأَمَّا مَنۢ بَخِلَ وَٱسْتَغْنَىٰ ٨
وَأَمَّا
مَنۢ
بَخِلَ
وَٱسۡتَغۡنَىٰ
٨
ಆದರೆ ಜಿಪುಣತನ ತೋರಿದವನು ಮತ್ತು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಬಗೆದವನು ಯಾರೋ,
quran-reader:tafsirs
Lessons
Reflections
92:9
وكذب بالحسنى ٩
وَكَذَّبَ بِٱلْحُسْنَىٰ ٩
وَكَذَّبَ
بِٱلۡحُسۡنَىٰ
٩
ಮತ್ತು ಒಳಿತಿನಲ್ಲಿ ನಂಬಿಕೆಯಿಡದವನು ಯಾರೋ,
quran-reader:tafsirs
Lessons
Reflections
92:1
والليل اذا يغشى ١
وَٱلَّيْلِ إِذَا يَغْشَىٰ ١
وَٱلَّيۡلِ
إِذَا
يَغۡشَىٰ
١
ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
quran-reader:tafsirs
Lessons
Reflections