قَالُواْ
يَٰذَا
ٱلۡقَرۡنَيۡنِ
إِنَّ
يَأۡجُوجَ
وَمَأۡجُوجَ
مُفۡسِدُونَ
فِي
ٱلۡأَرۡضِ
فَهَلۡ
نَجۡعَلُ
لَكَ
خَرۡجًا
عَلَىٰٓ
أَن
تَجۡعَلَ
بَيۡنَنَا
وَبَيۡنَهُمۡ
سَدّٗا
٩٤
ಆಗ ಅವರು ‘ಓ ದುಲ್‍ಖರ್ನೈನ್, ಯಅï ಜೂಜ್ ಮತ್ತು ಮಅïಜೂಜರು 1 ಈ ಭೂಪ್ರ ದೇಶದಲ್ಲಿ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ನಮ್ಮ ಹಾಗೂ ಅವರ ನಡುವೆ ಒಂದು ತಡೆ ಗೋಡೆಯನ್ನು ನಿರ್ಮಿಸಿಕೊಡುವ ಷರತ್ತಿನ ಮೇರೆಗೆ ನಾವು ನಿಮಗೆ ಅಪಾರ ಮೊತ್ತವನ್ನು ಪ್ರತಿಫಲವಾಗಿ ನಿಶ್ಚಯಿಸಿ ಕೊಡಲೇ?’ ಎಂದು ಕೇಳಿದರು.
Read q-and-a.tafsir
Ibn Kathir (Abridged)
His Journey to the Land of Ya'juj and Ma'juj, and building the Barrier
Allah says of Dhul-Qarnayn:
ثُمَّ أَتْبَعَ سَبَباً
(Then he followed (another) way) meaning, he traveled from the east of the earth until he reached a place between the two mountains which were next to one another with a valley i
…His Journey to the Land of Ya'juj and Ma'juj, and building the Barrier
Allah says of Dhul-Qarnayn:
ثُمَّ أَتْبَعَ سَبَباً
(Then he followed (another)
…