وَأَمَّا
ٱلۡجِدَارُ
فَكَانَ
لِغُلَٰمَيۡنِ
يَتِيمَيۡنِ
فِي
ٱلۡمَدِينَةِ
وَكَانَ
تَحۡتَهُۥ
كَنزٞ
لَّهُمَا
وَكَانَ
أَبُوهُمَا
صَٰلِحٗا
فَأَرَادَ
رَبُّكَ
أَن
يَبۡلُغَآ
أَشُدَّهُمَا
وَيَسۡتَخۡرِجَا
كَنزَهُمَا
رَحۡمَةٗ
مِّن
رَّبِّكَۚ
وَمَا
فَعَلۡتُهُۥ
عَنۡ
أَمۡرِيۚ
ذَٰلِكَ
تَأۡوِيلُ
مَا
لَمۡ
تَسۡطِع
عَّلَيۡهِ
صَبۡرٗا
٨٢
ಆ ಗೋಡೆಯು ಪಟ್ಟಣದ ಇಬ್ಬರು ಅನಾಥ ಮಕ್ಕಳದ್ದಾಗಿತ್ತು. ಅದರ ಅಡಿಯಲ್ಲಿ ಮಕ್ಕಳಿಗಾಗಿ ಕೂಡಿಟ್ಟ ನಿಕ್ಷೇಪವಿತ್ತು. ಅವರ ತಂದೆ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು 1. ಆದ್ದರಿಂದ ಅವರಿಬ್ಬರು ಪ್ರೌಢಾವಸ್ಥೆಗೆ ತಲುಪಿದ ಮೇಲೆ ನಿಧಿಯನ್ನು ಅವರು ಹೊರತೆಗೆಯಲೆಂದು ನಿಮ್ಮ ಪ್ರಭು ಬಯಸಿದ್ದನು. ಇದು ನಿಮ್ಮ ರಕ್ಷಕನ ಮಹತ್ತರವಾದ ಕೃಪೆಯ ಫಲ. ನಾನಿದನ್ನು ನನ್ನ ಸ್ವಂತ ಅಭಿಪ್ರಾಯ ಪ್ರಕಾರ ಮಾಡಿಲ್ಲ. ಇವಿಷ್ಟು ನಿಮಗೆ ತಾಳಿಕೊಳ್ಳಲಾಗದ ವಿಷಯಗಳ ಸಾರಾಂಶ’ 2.