فَوَجَدَا
عَبۡدٗا
مِّنۡ
عِبَادِنَآ
ءَاتَيۡنَٰهُ
رَحۡمَةٗ
مِّنۡ
عِندِنَا
وَعَلَّمۡنَٰهُ
مِن
لَّدُنَّا
عِلۡمٗا
٦٥
ಆಗ ಅವರು ನಮ್ಮ ದಾಸರ ಪೈಕಿ ಓರ್ವ ದಾಸನನ್ನು ಕಂಡರು. ಆ ದಾಸನಿಗೆ ನಮ್ಮ ಪಾಲಿನ ಅನುಗ್ರಹವನ್ನು ಕೊಟ್ಟಿದ್ದೆವು. ಅಲ್ಲದೆ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿದ್ದೆವು 1.