وَإِذۡ
قَالَ
مُوسَىٰ
لِفَتَىٰهُ
لَآ
أَبۡرَحُ
حَتَّىٰٓ
أَبۡلُغَ
مَجۡمَعَ
ٱلۡبَحۡرَيۡنِ
أَوۡ
أَمۡضِيَ
حُقُبٗا
٦٠
`ಎರಡು ಸಾಗರ ಸಂಗಮಿಸುವ ಸ್ಥಾನಕ್ಕೆ ತಲು ಪುವವರೆಗೆ ನಾನು ಯಾತ್ರೆಯನ್ನು ಮುಂದುವರಿ ಸುವೆನು. ಇಲ್ಲವೇ ನಾನು ದೀರ್ಘಕಾಲದವರೆಗೆ ನಡೆಯುತ್ತಲೇ ಇರುವೆನು' ಎಂದು ಪ್ರವಾದಿ ಮೂಸಾ, ತಮ್ಮ ಜವಾನನೊಡನೆ ಹೇಳಿದ ಘಟನೆಯನ್ನು ನೆನಪಿಸಿರಿ1.