وَمَا
نُرۡسِلُ
ٱلۡمُرۡسَلِينَ
إِلَّا
مُبَشِّرِينَ
وَمُنذِرِينَۚ
وَيُجَٰدِلُ
ٱلَّذِينَ
كَفَرُواْ
بِٱلۡبَٰطِلِ
لِيُدۡحِضُواْ
بِهِ
ٱلۡحَقَّۖ
وَٱتَّخَذُوٓاْ
ءَايَٰتِي
وَمَآ
أُنذِرُواْ
هُزُوٗا
٥٦
ಸುವಾರ್ತೆ ಹಾಗೂ ಮುನ್ನೆಚ್ಚರಿಕೆ ಕೊಡುವವ ರನ್ನಾಗಿಯೇ ಹೊರತು ಸಂದೇಶವಾಹಕರನ್ನು ನಾವು ನಿಯೋಜಿಸುತ್ತಿಲ್ಲ. ಆದರೆ ಸತ್ಯನಿಷೇಧಿಗಳು ಸತ್ಯವನ್ನು ದಮನಿಸಲು ಮಿಥ್ಯ ಮಾರ್ಗದ ಮೂಲಕ ವಾದ ಹೂಡುತ್ತಾರೆ. ಅವರು ನನ್ನ ದೃಷ್ಟಾಂತಗಳನ್ನೂ ಅವರಿಗೆ ನೀಡಲಾದ ಮುನ್ನೆಚ್ಚರಿಕೆಯನ್ನೂ ಪರಿಹಾಸ್ಯವನ್ನಾಗಿ ಮಾಡಿದ್ದಾರೆ1.