ٱلۡمَالُ
وَٱلۡبَنُونَ
زِينَةُ
ٱلۡحَيَوٰةِ
ٱلدُّنۡيَاۖ
وَٱلۡبَٰقِيَٰتُ
ٱلصَّٰلِحَٰتُ
خَيۡرٌ
عِندَ
رَبِّكَ
ثَوَابٗا
وَخَيۡرٌ
أَمَلٗا
٤٦
ಸೊತ್ತು ಸಂತಾನವು ಲೌಕಿಕ ಜೀವನದ ಶೃಂಗಾರ. ಶಾಶ್ವತವಾಗಿ ಉಳಿಯುವ ಪುಣ್ಯ ಕಾರ್ಯ ಗಳೇ ತಮ್ಮ ಪ್ರಭುವಿನ ಬಳಿ ಸತ್ಫಲ ಹಾಗೂ ಆಸೆಪಡಲು ಯೋಗ್ಯವಾದುದು 1.