وَقُلِ
ٱلۡحَقُّ
مِن
رَّبِّكُمۡۖ
فَمَن
شَآءَ
فَلۡيُؤۡمِن
وَمَن
شَآءَ
فَلۡيَكۡفُرۡۚ
إِنَّآ
أَعۡتَدۡنَا
لِلظَّٰلِمِينَ
نَارًا
أَحَاطَ
بِهِمۡ
سُرَادِقُهَاۚ
وَإِن
يَسۡتَغِيثُواْ
يُغَاثُواْ
بِمَآءٖ
كَٱلۡمُهۡلِ
يَشۡوِي
ٱلۡوُجُوهَۚ
بِئۡسَ
ٱلشَّرَابُ
وَسَآءَتۡ
مُرۡتَفَقًا
٢٩
ಹೇಳಿರಿ, ಇದು (ಖುರ್ಆನ್) ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದ್ದು ಇಷ್ಟವಿದ್ದವರು ನಂಬಲಿ, ಬೇಡದವರು ನಿರಾಕರಿಸಲಿ1. ನಿಜವಾ ಗಿಯೂ ಅಕ್ರಮಿಗಳಿಗಾಗಿ ನಾವು ನರಕಾಗ್ನಿಯ ನ್ನು ಸಜ್ಜುಗೊಳಿಸಿದ್ದೇವೆ. ಅದರ ಆವರಣವು ಅವರನ್ನು ಆವರಿಸಿದೆ. ಅವರು ನೆರವು ಕೇಳಿದರೆ ಮುಖವನ್ನೇ ವಿಕೃತಿಗೊಳಿಸಿಬಿಡುವ ಹಾಗೂ ಎಣ್ಣೆ ಡಬ್ಬದ ತಳದಲ್ಲಿರುವ ಜಿಡ್ಡಿನಂತಹ ದುರ್ಜಲವನ್ನು ಅವರಿಗೆ ನೀಡಲಾಗುವುದು. ಅದೆಷ್ಟು ನಿಕೃ ಷ್ಟವಾದ ಪೇಯ! ಅದೆಷ್ಟು ಕೆಟ್ಟ ತಂಗುದಾಣ!