إِلَّآ
أَن
يَشَآءَ
ٱللَّهُۚ
وَٱذۡكُر
رَّبَّكَ
إِذَا
نَسِيتَ
وَقُلۡ
عَسَىٰٓ
أَن
يَهۡدِيَنِ
رَبِّي
لِأَقۡرَبَ
مِنۡ
هَٰذَا
رَشَدٗا
٢٤
`ಇನ್ಶಾ ಅಲ್ಲಾಹ್' ಎಂದು ಹೇಳದೆ ನಿಮಗದು ಮರೆತು ಬಿಟ್ಟರೆ (ನೆನಪಾದಾಗ) ನಿಮ್ಮ ಪ್ರಭುವನ್ನು ಸ್ಮರಿಸು. “ನನ್ನ ಪ್ರಭು ಇದಕ್ಕಿಂತ ಹತ್ತಿರದ ನೇರ ಮಾರ್ಗದಲ್ಲಿ ನನ್ನನ್ನು ಮುನ್ನಡೆಸುವ ಭರವಸೆಯಿದೆ' ಎಂದು ಹೇಳಿ ಬಿಡಿರಿ1.