سَيَقُولُونَ
ثَلَٰثَةٞ
رَّابِعُهُمۡ
كَلۡبُهُمۡ
وَيَقُولُونَ
خَمۡسَةٞ
سَادِسُهُمۡ
كَلۡبُهُمۡ
رَجۡمَۢا
بِٱلۡغَيۡبِۖ
وَيَقُولُونَ
سَبۡعَةٞ
وَثَامِنُهُمۡ
كَلۡبُهُمۡۚ
قُل
رَّبِّيٓ
أَعۡلَمُ
بِعِدَّتِهِم
مَّا
يَعۡلَمُهُمۡ
إِلَّا
قَلِيلٞۗ
فَلَا
تُمَارِ
فِيهِمۡ
إِلَّا
مِرَآءٗ
ظَٰهِرٗا
وَلَا
تَسۡتَفۡتِ
فِيهِم
مِّنۡهُمۡ
أَحَدٗا
٢٢
ಇದೀಗ ಕೆಲವರು; ಅವರು ಮೂವರೆಂದೂ ನಾಲ್ಕನೆಯದು ಅವರ ನಾಯಿಯೆಂದೂ ಇನ್ನು ಕೆಲವರು ಅವರು ಐವರೆಂದೂ ಆರನೆಯದು ಅವರ ನಾಯಿಯೆಂದೂ ಹೇಳುತ್ತಾರೆ. ಹಾಗೆಂದು ಕೇವಲ ಊಹೆಯ ಆಧಾರದಲ್ಲಿ ಹೇಳುತ್ತಾರೆ. ಅವರು ಏಳು ಜನರೆಂದೂ ಎಂಟನೆಯದು ಅವರ ನಾಯಿ ಯೆಂದೂ ಬೇರೆ ಕೆಲವರು ಹೇಳುತ್ತಾರೆ1. ಹೇಳಿರಿ. `ನನ್ನ ಪ್ರಭು ಅವರ ಸಂಖ್ಯೆಯ ಬಗ್ಗೆ ಚೆನ್ನಾಗಿ ಬಲ್ಲನು. ಕೆಲವು ಜನರಿಗಲ್ಲದೆ ಅವರ ಬಗ್ಗೆ ತಿಳಿದಿಲ್ಲ, ಅಂದ ಮೇಲೆ ಅವರ ಬಗ್ಗೆ ಸ್ಪಷ್ಟವಾದ ವಿಚಾರದ ಹೊರತು ವಾದಿಸಬೇಡಿರಿ. ಅವರ ಬಗ್ಗೆ ಯಾರಲ್ಲೂ ತೀರ್ಪು ಕೇಳಬೇಡಿರಿ2.