نَّحۡنُ
نَقُصُّ
عَلَيۡكَ
نَبَأَهُم
بِٱلۡحَقِّۚ
إِنَّهُمۡ
فِتۡيَةٌ
ءَامَنُواْ
بِرَبِّهِمۡ
وَزِدۡنَٰهُمۡ
هُدٗى
١٣
(ಓ ನಬಿಯೇ,) ನಾವು ಅವರ ವೃತ್ತಾಂತವನ್ನು ತಮಗೆ ನೈಜ ರೂಪದಲ್ಲಿ ತಿಳಿಸುತ್ತೇವೆ. ಅವರು ತಮ್ಮ ಪ್ರಭುವಿನ ಮೇಲೆ ನಂಬಿಕೆಯಿರಿಸಿದ್ದ ಕೆಲವು ಯುವಕರಾಗಿದ್ದರು1. ಅವರಿಗೆ ನಾವು ಸನ್ಮಾರ್ಗ ಪ್ರಜ್ಞೆಯನ್ನು ಹೆಚ್ಚಿಸಿಕೊಟ್ಟೆವು.