قُلۡ
إِنَّمَآ
أَنَا۠
بَشَرٞ
مِّثۡلُكُمۡ
يُوحَىٰٓ
إِلَيَّ
أَنَّمَآ
إِلَٰهُكُمۡ
إِلَٰهٞ
وَٰحِدٞۖ
فَمَن
كَانَ
يَرۡجُواْ
لِقَآءَ
رَبِّهِۦ
فَلۡيَعۡمَلۡ
عَمَلٗا
صَٰلِحٗا
وَلَا
يُشۡرِكۡ
بِعِبَادَةِ
رَبِّهِۦٓ
أَحَدَۢا
١١٠
(ನಬಿಯೇ) ಹೇಳಿರಿ, ನಾನು ನಿಮ್ಮಂತಿರುವ ಓರ್ವ ಮನುಷ್ಯ1. ನಿಮ್ಮ ಆರಾಧ್ಯನು ಏಕಮಾತ್ರ ಆರಾಧ್ಯನೆಂದು ನನಗೆ ಸಂದೇಶ ನೀಡಲಾಗಿದೆ. ಆದ್ದರಿಂದ ಯಾರಿಗೆ ಪ್ರಭುವಿನ ಭೇಟಿ ಮಾಡುವ ಹಂಬಲವಿದೆಯೋ ಅವನು ಸತ್ಕರ್ಮವನ್ನು ಮಾಡಲಿ ಹಾಗೂ ತನ್ನ ಪ್ರಭುವಿನ ಆರಾಧನೆಯಲ್ಲಿ ಆತನೊಂದಿಗೆ ಯಾರನ್ನೂ ಜೊತೆಗೂಡಿಸದಿರಲಿ.