أَوۡ
يَكُونَ
لَكَ
بَيۡتٞ
مِّن
زُخۡرُفٍ
أَوۡ
تَرۡقَىٰ
فِي
ٱلسَّمَآءِ
وَلَن
نُّؤۡمِنَ
لِرُقِيِّكَ
حَتَّىٰ
تُنَزِّلَ
عَلَيۡنَا
كِتَٰبٗا
نَّقۡرَؤُهُۥۗ
قُلۡ
سُبۡحَانَ
رَبِّي
هَلۡ
كُنتُ
إِلَّا
بَشَرٗا
رَّسُولٗا
٩٣
ಅಥವಾ ನಿಮಗೆ ಒಂದು ಚಿನ್ನದ ಮನೆ ಉಂಟಾ ಗುವವರೆಗೂ ಅಥವಾ ನೀವು ಆಕಾಶಕ್ಕೆ (ಏಣಿ ಇಟ್ಟು) ಏರಿಹೋಗುವವರೆಗೂ. ನಮಗೆ ಓದ ಬಹುದಾದ ಒಂದು ಗ್ರಂಥವನ್ನು ನಮ್ಮ ಬಳಿಗೆ ನೀವು ಇಳಿಸಿಕೊಡುವವರೆಗೆ ನಿಮ್ಮ ಏರುವಿಕೆಯನ್ನು ನಾವು ನಂಬಲಾರೆವು - (ಓ ಪೈಗಂಬರರೇ,) ಹೇಳಿರಿ; ‘ನನ್ನ ಪ್ರಭು ಪರಮ ಪಾವನನು. ನಾನೊಬ್ಬ ದೂತನಾದ ಮಾನವನೇ ಹೊರತು ಇನ್ನೇನಾದರೂ ಆಗಿರುವೆನೇ?’1