وَقُل
رَّبِّ
أَدۡخِلۡنِي
مُدۡخَلَ
صِدۡقٖ
وَأَخۡرِجۡنِي
مُخۡرَجَ
صِدۡقٖ
وَٱجۡعَل
لِّي
مِن
لَّدُنكَ
سُلۡطَٰنٗا
نَّصِيرٗا
٨٠
`ಓ ನನ್ನ ಪ್ರಭೂ! ಸತ್ಯದ ಪ್ರವೇಶ ಸ್ಥಾನಕ್ಕೆ ನನ್ನನ್ನು ಪ್ರವೇಶಗೊಳಿಸು, ಸತ್ಯವನ್ನು ಹೊರಗೆಡಹುವ ಸ್ಥಾನದಿಂದ ನನ್ನನ್ನು ಹೊರ ಡಿಸು. ನಿನ್ನ ಕಡೆಯಿಂದ ನನಗೆ ಸಹಾಯಕವಾದ ಒಂದು ಅಧಿಕಾರ ಶಕ್ತಿಯನ್ನು ಒದಗಿಸು’ ಎಂದು ಪ್ರಾರ್ಥಿಸಿರಿ1.