إِذٗا
لَّأَذَقۡنَٰكَ
ضِعۡفَ
ٱلۡحَيَوٰةِ
وَضِعۡفَ
ٱلۡمَمَاتِ
ثُمَّ
لَا
تَجِدُ
لَكَ
عَلَيۡنَا
نَصِيرٗا
٧٥
ನೀವು ಹಾಗೆ ಮಾಡುತ್ತಿದ್ದರೆ ನಾವು ನಿಮಗೆ ಇಹಲೋಕದ ಇಮ್ಮಡಿ ಶಿಕ್ಷೆಯನ್ನೂ ಪರ ಲೋಕದ ಇಮ್ಮಡಿ ಶಿಕ್ಷೆಯನ್ನೂ ಉಣಿಸುತ್ತಿದ್ದೆವು. ಅನಂತರ ನೀವು ನಮ್ಮ ವಿರುದ್ಧ ಯಾವ ಸಹಾಯಕನನ್ನೂ ಪಡೆಯುತ್ತಿರಲಿಲ್ಲ1.