قَالَ
أَرَءَيۡتَكَ
هَٰذَا
ٱلَّذِي
كَرَّمۡتَ
عَلَيَّ
لَئِنۡ
أَخَّرۡتَنِ
إِلَىٰ
يَوۡمِ
ٱلۡقِيَٰمَةِ
لَأَحۡتَنِكَنَّ
ذُرِّيَّتَهُۥٓ
إِلَّا
قَلِيلٗا
٦٢
. (ಮುಂದುವರಿಯುತ್ತ) ‘ನೀನು ನನಗಿಂತ ಹೆಚ್ಚು ಗೌರವಿಸಿದ ಇವನು ಯಾರೆಂದು ನನಗೆ ತಿಳಿಸಿಕೊಡು, ನೀನು ನನಗೆ ಪುನರುತ್ಥಾನದ ದಿನದವರೆಗೆ ಕಾಲಾವಕಾಶ ಕೊಟ್ಟರೆ ನಾನು ಇವನ ಸಂತತಿಯನ್ನು ಮೂಲೋತ್ಪಾಟನೆಗೊಳಿಸಿ ಬಿಡುವೆನು. ಸ್ವಲ್ಪ ಮಂದಿಯ ಹೊರತು’ ಎಂದು ಹೇಳಿದನು1.