قُلِ
ٱدۡعُواْ
ٱلَّذِينَ
زَعَمۡتُم
مِّن
دُونِهِۦ
فَلَا
يَمۡلِكُونَ
كَشۡفَ
ٱلضُّرِّ
عَنكُمۡ
وَلَا
تَحۡوِيلًا
٥٦
(ಪ್ರವಾದಿಯವರೇ) ಹೇಳಿರಿ, `ನೀವು ಯಾರನ್ನು ಅಲ್ಲಾಹನ ಹೊರತು (ಆರಾಧ್ಯರೆಂದು) ವಾದಿಸು ತ್ತೀರೊ ಅವರನ್ನು ಕರೆದು ನೋಡಿರಿ. ಅವರು ನಿಮ್ಮ ಯಾವ ಸಂಕಷ್ಟವನ್ನೂ ನೀಗಿಸುವ ಮತ್ತು (ಇತರರಿಗೆ) ಬದಲಿಸುವ ಶಕ್ತಿಯನ್ನು ಅಧೀನ ಗೊಳಿಸಿಲ್ಲ1.